ಎರಡು ತಿಂಗಳ ಹಿಂದೆ ದುನಿಯಾ ವಿಜಯ್ ತಂದೆ-ತಾಯಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಈ ವೇಳೆ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಆರೈಕೆ ಮಾಡಲಾಗಿತ್ತು. ಹೀಗಾಗಿ ಅವರು ಚೇತರಿಸಿಕೊಂಡಿದ್ದರು.
Two months ago Duniya Vijay's parents were diagnosed with Corona. At this time, care was taken at home on the advice of doctors. Thus they had recovered. Duniya lost his Mother today